¡Sorpréndeme!

T20 ವಿಶ್ವಕಪ್ ಸೆಮಿ ಫೈನಲ್ ಗೆ ಅಂಪೈರ್ ಆಯ್ಕೆ:ಇದ್ರಿಂದ‌ ಟೀಂ‌ ಇಂಡಿಯಾಗೆ ಸಿಕ್ಕಿದೆ‌ ಒಂದು ಗುಡ್ ನ್ಯೂಸ್ | *Cricket

2022-11-08 3,807 Dailymotion

#IndiavsEnglandsemifinals #TeamIndiasemifinalmatch #T20worldcup2022 #T20worldcupumpires #RichardallanKettleborough #Ironlegumpire #TeamIndiafans #Australia #Adelaidepitch


The match official appointments for the semi-finals of the ICC Men’s T20 World Cup 2022 have been announced.
ಐಸಿಸಿ ಅಂಪೈರ್‌ಗಳ ಪಟ್ಟಿಯನ್ನು ಪ್ರಕಟಿಸಿದಾಗ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೊಂಚ ಸಂತಸಪಟ್ಟಿದ್ದಾರೆ ಎಂದೇ ಹೇಳಬಹುದು. ಅದಕ್ಕೆ ಕಾರಣ ಕೆಟಲ್ ಬೋರೋ ನಮ್ಮ ಸೆಮೀಸ್ ಪಂದ್ಯಕ್ಕೆ ಅಂಪೈರ್ ಆಗಿ ಆಯ್ಕೆ ಆಗದಿರುವುದು.